Bengaluru, June 8: On the occasion of World Environment Day and Intranational Day of Yoga, Walkathon and Cyclothon were organised by Rashtrotthana Vidya Kendra – Banashankari.
ಬೆಂಗಳೂರು, ಜೂನ್ 8: ರಾಷ್ಟ್ರೋತ್ಥನ ವಿದ್ಯಾಕೇಂದ್ರ – ಬನಶಂಕರಿಯವರು ವಿಶ್ವ ಪರಿಸರ ದಿನ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ವಾಕಥಾನ್ ಹಾಗೂ ಸೈಕ್ಲೋಥಾನನ್ನು ಆಯೋಜಿಸಿತ್ತು.
Sub Inspector of Kengeri Police Station, Sri Hanumanta launched the Jatha near Aditya Bakery. Later, a procession was conducted up to Rashtrotthana Hospital in Rajarajeshwari Nagar. School students, NCC cadets, teachers and many parents enthusiastically participated in the Jatha.
ಕೆಂಗೇರಿ ಪೊಲೀಸ್ ಠಾಣೆಯ ಉಪನಿರೀಕ್ಷಕ, ಶ್ರೀ ಹನುಮಂತ ಅವರು ಆದಿತ್ಯ ಬೇಕರಿಯ ಸಮೀಪದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯವರೆಗೆ ಜಾಥಾವನ್ನು ನಡೆಸಲಾಯಿತು. ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು, ಶಿಕ್ಷಕರು ಹಾಗೂ ಹಲವಾರು ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
Home
#Rashtrotthana #RVK #RVKCBSE #RashtrotthanaVidyaKendra #RVKBanashankari #EnvironmentDay #YogaDay #Walkathon #Cyclothon
WhatsApp us