1 ತಿಂಗಳ (ನ. 1 – ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿ ಬೆಂಗಳೂರು, ನವೆಂಬರ್ 12: ಸಾಹಿತ್ಯ ಸಾನ್ನಿಹಿತ್ಯ ಪುಸ್ತಕ ಲೋಕಾರ್ಪಣ
ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಉತ್ಥಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿಯವರ ಸಾಹಿತ್ಯ ಸಾನ್ನಿಹಿತ್ಯ – ಗ್ರಂಥಸಮೀಕ್ಷಾ ಪ್ರಬಂಧಗಳು, ಪುಸ್ತಕವನ್ನು ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಅವರು ಇಲ್ಲಿನ ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ಆಯೋಜಿಸಲಾಗಿರುವ 1 ತಿಂಗಳ ಕನ್ನಡ ಪುಸ್ತಕ ಹಬ್ಬದಲ್ಲಿ ಲೋಕಾರ್ಪಣಗೊಳಿಸಿದರು.
ಶ್ರೀ ದಿವಾಕರ ಹೆಗಡೆ, ಲೇಖಕರು, ಕವಿಗಳು, ತಾಳಮದ್ದಲೆ ಅರ್ಥಧಾರಿಗಳು, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಶತಾವಧಾನಿ ಡಾ. ಆರ್. ಗಣೇಶ್, ಡಾ. ಎಸ್. ಆರ್. ರಾಮಸ್ವಾಮಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಸಾಹಿತ್ಯ #93/1, ‘ಕೇಶವ ಶಿಲ್ಪ’, ಕೆಂಪೇಗೌಡ ನಗರ, ಬೆಂಗಳೂರು – 560 004 ದೂ: 080 2661 2730 ಇಮೇಲ್: sahitya@rashtrotthana.org https://www.sahityabooks.com/
https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #RashtrotthanaSahitya #Sahitya #KannadaPustakaHabba #KannadaPustakaHabba2023 #SahityaSannihitya #SwamiNityasthanandaji #ramakrishnamathbengaluru
WhatsApp us