Bengaluru, June 22: In order to deliver the fruits of Rashtrotthana Service Projects to the needy on a large scale, a Digital Marketing Workshop was organized for all the Prakalpa Pramukhs and Reports herein Parishat’s Head Office, Keshava Shilpa.
ಬೆಂಗಳೂರು, ಜೂನ್ 22: ರಾಷ್ಟ್ರೋತ್ಥಾನದ ಸೇವಾ ಯೋಜನೆಗಳ ಫಲವನ್ನು ಹೆಚ್ಚು ಅಗತ್ಯ ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ತಲುಪಿಸುವ ಸಲುವಾಗಿ ಪರಿಷತ್ನ ಅಷ್ಟೂ ಪ್ರಕಲ್ಪಗಳ ಪ್ರಮುಖರು ಹಾಗೂ ವರದಿಗಾರರಿಗೆ Digital Marketing ಕಾರ್ಯಾಗಾರವನ್ನು ಇಲ್ಲಿನ ಪರಿಷತ್ನ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು.
Sri Arvind Hegde, the founder of Done and Partners company and the branding consultant of Chanakya University, has said, falling behind the fancy swag in digital marketing and forgetting the essence, philosophy, and stuff, should not happen for any reason.
ಡನ್ ಮತ್ತು ಪಾರ್ಟ್ನರ್ಸ್ ಕಂಪೆನಿಯ ಸ್ಥಾಪಕರು ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಬ್ರಾಂಡಿಂಗ್ ಸಲಹೆಗಾರರಾದ ಶ್ರೀ ಅರವಿಂದ್ ಹೆಗ್ಡೆಯವರು digital marketing-ನಲ್ಲಿ ಅಲಂಕಾರಿಕವಾದ ತೋರಣದ ಹಿಂದೆಯೇ ಬಿದ್ದು, ಸತ್ವ, ತತ್ತ್ವ, ಹೂರಣಗಳನ್ನು ಮರೆಯುವುದು ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಈ ತರಹ ಆಗಬಾರದು ಎಂದರು.
https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #serviceproject #digitalmarketingworkshop
WhatsApp us