Sept 14: By paying tributes to Munshi Premchand, Hindi Diwas was celebrated in Rashtrotthana Schools.
ಸಪ್ಟೆಂಬರ್ 14: ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಮುನ್ಶಿ ಪ್ರೇಮ್ಚಂದ್ ಅವರಿಗೆ ಗೌರವ ಸಮರ್ಪಣೆ ಮಾಡಿ, ಹಿಂದೀ ದಿನವನ್ನು ಆಚರಿಸಲಾಯಿತು.
1949ರ ಸೆಪ್ಟೆಂಬರ್ 14ರಂದು ರಾಷ್ಟ್ರದ ಅಧಿಕೃತ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಅಂಗೀಕರಿಸಲಾಯಿತು. ಹಿಂದೀ ಭಾಷೆಯನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಕೇಂದ್ರೀಯ ಹಿಂದೀ ನಿರ್ದೇಶನಾಲಯವನ್ನು 1960ರಲ್ಲಿ ಭಾರತ ಸರ್ಕಾರವು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಿತು. ಹಿಂದೀ ಪ್ರಪಂಚದಲ್ಲಿ ಹೆಚ್ಚು ಮಾತನಾಡುವ 4ನೆಯ ಭಾಷೆಯಾಗಿದೆ. ದೈನಂದಿನ ಜೀವನದಲ್ಲಿ ಹಿಂದಿಯ ಬಳಕೆಯನ್ನು ಉತ್ತೇಜಿಸಲು ಮತ್ತು ಹಿಂದೀ ಭಾಷೆಯ ಬರಹಗಾರರು ಮತ್ತು ಕವಿಗಳ ಕೊಡುಗೆಯನ್ನು ಎತ್ತಿ ಹಿಡಿಯಲು ಹಿಂದೀ ದಿವಸನ್ನು ಪ್ರತಿ ವರ್ಷ ಸೆಪ್ಟಂಬರ್ 14ರಂದು ಆಚರಿಸಲಾಗುತ್ತದೆ.
http://rvkcbse.in/ https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #RashtrotthanaVidyaKendra #RVKCBSE #RashtrotthanaVidyalaya #Hindi #HindiDiwas
WhatsApp us