Bengaluru: Rashtrotsava for the children of Pre-KG – 1st Std and 2nd – 5th Std organised herein Rashtrotthana Vidya Kendra – Banashankari, on Mar 1st and 2nd respectively.
Mar 1st Program: Prof. P Subrahmanya Yadapadithaya, Former Vice Chancellor of Mangalore University and Sri Rajesh Padmar, Social Worker, graced the ocassion and the children presented 27 Cultural Programs.
ಬೆಂಗಳೂರು: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಾರ್ಚ್ 1 ಹಾಗೂ 2ರಂದು ಕ್ರಮವಾಗಿ ಪ್ರಿಕೆಜಿ – 1ನೇ ತರಗತಿ ಹಾಗೂ 2 – 5ನೇ ತರಗತಿಯ ಮಕ್ಕಳ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು.
ಮಾರ್ಚ್ 1ರ ಕಾರ್ಯಕ್ರಮವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಪಿ ಸುಬ್ರಹ್ಮಣ್ಯ ಎಡಪ್ಪಡಿತ್ತಾಯ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ಮಕ್ಕಳು ಒಟ್ಟು 27 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಮಾರ್ಚ್ 2ರಂದು ಜೈ ಶ್ರೀರಾಮ್ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಲನಚಿತ್ರ ಕಲಾವಿದರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಜಗ್ಗೇಶ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
https://rvkcbse.in/ https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKBanashankari #Rashtrotsava
WhatsApp us