Jan 22: Sri Rama Pranapratistha Utsav was celebrated with great joy and fervour in all the Rashtrotthana Schools across Karnataka. A feel of Rama was witnessed through various forms like Dance, music, lecture, fancy dress, procession, bhajan, puja, Rangoli. Arrangements were made for live viewing of the Ayodhya program in every school. At the end Prasada was distributed.
ಜನವರಿ 22: ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾ ಉತ್ಸವವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ನೃತ್ಯ, ಸಂಗೀತ, ಉಪನ್ಯಾಸ, ಛದ್ಮವೇಶ, ಶೋಭಾಯಾತ್ರೆ, ಭಜನೆ, ಪೂಜೆ, ರಂಗೋಲಿಯ ಚಿತ್ತಾರ, ಹೀಗೆ ಬಗೆಬಗೆಯಾಗಿ ರಾಮನನ್ನು ಭಾವಿಸಲಾಯಿತು. ಪ್ರತಿ ಶಾಲೆಯಲ್ಲೂ ಅಯೋಧ್ಯಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಪ್ರಸಾದ ಭೋಜನವೂ ಇತ್ತು.
Davanagere, Jan 22: Rashtrotthana Vidya Kendra – Davanagere celebrated Sri Rama Pranapratistha with the children of Sri Mauneshwari Deaf and Dumb Residential School here. The institute is engaged in holistic development of about 190 Special Children from 1st to 10th standard.
ದಾವಣಗೆರೆ, ಜನವರಿ 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಶ್ರೀರಾಮ ಪ್ರಾಣಪ್ರತಿಷ್ಠಾ ಸಂಭ್ರಮವನ್ನು ಇಲ್ಲಿನ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಗರ ವಸತಿ ಶಾಲೆಯ ಮಕ್ಕಳೊಂದಿಗೆ ಆಚರಿಸಿತು. ಸಂಸ್ಥೆಯು 1 ರಿಂದ 10ನೇ ತರಗತಿಯವರೆಗಿನ ಸುಮಾರು 190 ವಿಶೇಷ ಚೇತನರ ಸರ್ವಾಂಗೀಣ ವಿಕಾಸಕ್ಕಾಗಿ ತೊಡಗಿಸಿಕೊಂಡಿದೆ.
https://rvkcbse.in/ https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #Ayodhya #SriRam #RamPranapratistha #ಎಲ್ಲರರಾಮ #SabKeRam #RamLala #RVK #RVKCBSE #RashtrotthanaVidyaKendra #RVK #RVKCBSE #RVKDavanagere
WhatsApp us